ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ಈ ವರ್ಷದಲ್ಲೆ ಆರಂಭ

ಕರ್ನಾಟಕ ರಾಜ್ಯದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗವನ್ನು ಇದೇ ವರ್ಷದಲ್ಲಿ ಆರಂಭಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ರೈಲು ಮಾರ್ಗಕ್ಕೆ ಅಡ್ಡಿಯಾಗಿರುವ ಪರಿಸರ ಸಂಬಂಧಿತ ಸವಾಲುಗಳನ್ನು ಪರಿಹರಿಸಿ ಯೋಜನೆಯನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯ ಸರ್ಕಾರ ಕರಾವಳಿಯಲ್ಲಿ ಅನೇಕ ಬಂದರುಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಹೊಂದಿದೆ. ಆದ ಕಾರಣ ರಾಜ್ಯದ ಒಳನಾಡನ್ನು ಕರಾವಳಿಗೆ ಸಂಪರ್ಕಿಸಲು ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ಸಹಾಯವಾಗಲಿದೆ.

ಇದಲ್ಲದೆ ಧಾರವಾಡ ಕಿತ್ತೂರು ಬೆಳಗಾವಿ ರೈಲು ಮಾರ್ಗವನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು ಶೀಘ್ರದಲ್ಲೇ ಆರಂಭಿಸಲು ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು.

Share this article!

4 thoughts on “ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ಈ ವರ್ಷದಲ್ಲೆ ಆರಂಭ

 1. Ever since, Mr.suresh Angadis tenure as
  Railway minister, I have brought to his notice , that the very purpose of Belagavi to Bengaluru 2 capital cities of karnakak
  to connect with straight rail network.
  In future, with speed up rail network say 150 0r 200 km.per hour
  our Belagavi public , business community
  And students advocates can travel to and fro within 2 hours. .
  This high speed facility connection will certainly became boon for Belagavi.in general.
  Thinking should be on these lines only.dharwad belagavi straight rail line will need of the time. Not including other taluka places .

 2. So for rail projects are concerned state of Karnataka is most unlucky.when there were no hurdles then thete was no political wiil.Now it’s vice versa.

Leave a Reply

Your email address will not be published. Required fields are marked *

error: Content is protected !!