ಇಂದು ಮತ್ತು ನಾಳೆ ಧಾರವಾಡದ ಕೆಲವು ಕಡೆಗಳಲ್ಲಿ ವಿದ್ಯುತ್ ನಿಲುಗಡೆ

ಧಾರವಾಡದ ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆವಿ ವೆಂಕಟೇಶ್ವರ ಮಾರ್ಗದ ಮೇಲೆ ಪ್ರೀ-ಮಾನ್‍ಸೂನ್ ಮತ್ತು ತುರ್ತು ಪಾಲನಾ ಕಾಮಗಾರಿಯನ್ನು ಹೆಸ್ಕಾಂ ಕೈಗೆತ್ತಿಕೊಂಡಿದ್ದಾರೆ.

110/11 ಕೆ.ವಿ. ಕೆ.ಯು.ಡಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆವಿ ಜಯನಗರ ಎಕ್ಸಪ್ರೆಸ್ ಮಾರ್ಗದಲ್ಲಿ ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಆಗುವ ಪ್ರದೇಶಗಳು ಈ ಕೆಳಗಿನಂತಿವೆ.

ಬಸವನಗರ ಭಾಗ 1 & 2, ನೆಹರು ನಗರ, ಶ್ರೀನಗರ, ಶಕ್ತಿ ಕಾಲೋನಿ, ವಿಜಯಾನಂದನಗರ, ರೆವೆನ್ಯೂ ಕಾಲೋನಿ, ಸಿಲ್ವರ್ ಆರ್ಚಿಡ್, ಮಹಾಂತನಗರ, ರಾಣಿ ಚೆನ್ನಮ್ಮಾನಗರ, ಚೈತನ್ಯನಗರ, ಕೆಲಗೇರಿ ರೋಡ.

ವಿನಾಯಕನಗರ, ಚನ್ನಬಸವೇಶ್ವರನಗರ, ಯು.ಸಿ.ಬಿ ನಗರ, ಶಿವಗಿರಿ, ಮಂಜುನಾಥ ಕಾಲೋನಿ, ಸಪ್ತಾಪೂರ, ಮಿಚಿಗನ್ ಕಂಪೌಂಡ್ ಮತ್ತು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತುಮುತ್ತಲಿನ ಪ್ರದೇಶಗಳು.

ಅದೆ ವಿತರಣಾ ಕೇಂದ್ರದಿಂದ ಹೊರಡುವ 11 ಕೆವಿ ವೆಂಕಟೇಶ್ವರ ಮಾರ್ಗದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಆಗುವ ಪ್ರದೇಶಗಳು ಈ ಕೆಳಗಿನಂತಿವೆ.

ಗುರುದೇವ ನಗರ, ರಜತಗಿರಿ, ಭವಾನಿನಗರ, ಮಾಳಮಡ್ಡಿ, ಗೌಳಿಗಲ್ಲಿ, ಸ್ಟೇಶನ್ ರೋಡ, ಹೆಡ್‍ಪೋಸ್ಟ್, ತಹಶೀಲ್ದಾರ ಆಫೀಸ್, ಯು.ಬಿ ಹಿಲ್, ಲಕ್ಷ್ಮೀಸಿಂಗನಕೇರಿ, ಟೋಲನಾಕಾ, ಎನ್.ಟಿ.ಟಿ.ಎಫ್, ಸನ್ಮತಿ ಮಾರ್ಗ.

ಮಿಶನ್ ಕಂಪೌಂಡ್, ನಗರಕರ ಕಾಲೋನಿ, ಸರಸ್ವತಪ್ಮರ ಮತ್ತು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

Share this article!

Leave a Reply

Your email address will not be published. Required fields are marked *

error: Content is protected !!