ಹೆಸ್ಕಾಂನ 110/11 ಕೆ.ವಿ. ವಿದ್ಯುತ್ ಉಪಕೇಂದ್ರ ಪವರ ಹೌಸ್ ನಲ್ಲಿ 3 ನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಹುಬ್ಬಳ್ಳಿಯ ಹಲವು ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು: ಶಹಾ ಬಜಾರ್, ಸಿಬಿಟಿ ಕಿಲ್ಲಾ, ತೊರವಿ ಗಲ್ಲಿ, ಮಂಗಳವಾರ ಪೇಟ, ರುದ್ರಾಕ್ಷಿ ಮಠ, ವಿಟ್ಟವಗಲ್ಲಿ, ವಾಲ್ವೇಕರ ಗಲ್ಲಿ, ಇಟಗಿ ಮಾರುತಿ ಗಲ್ಲಿ, ರಾಧಾಕೃಷ್ಣ ಗಲ್ಲಿ, ಬಾಲತಿಗಲ್ಲಿ, ಬರ್ದನ್ ಸೋಲ್.
ಎಂ.ಜಿ. ಮಾರುಕಟ್ಟೆ, ಹಿರೇಪೇಟ, ಬಮ್ಮಾಪುರ ಓಣಿ, ಬೈಲಿ ಓಣಿ, ಸೇಟ್ಲಮೆಂಟ್, ಗೊಲ್ಲಾರ್ ಕಾಲೋನಿ, ಕೆ.ಬಿ. ನಗರ, ಘಂಟಿಕೇರಿ ಓಣಿ, ಯಲ್ಲಾಪುರ ಓಣಿ, ಗಾರ್ಡನ್ ಪೇಟ, ಬಂಕಾಪುರ ಓಣಿ, ವೀರಾಪುರ ಓಣಿ.
ಕುಲಕರ್ಣಿ ಗಲ್ಲಿ, ಮಹಾಬಲೇಶ್ವರ ಗುಡಿ, ಶಾಂತಿನಿಕೇತನ ಕಾಲೋನಿ, ಇಂದ್ರ ನಗರ, ಹುದಾರ ಓಣಿ, ಗಣೇಶ ಪೇಟ, ಸ್ಟೇಷನ್ ರೋಡ್, ಹೆಡ್ ಪೋಸ್ಟ್, ಜೆ.ಸಿ. ನಗರ, ಕುಲಕರ್ಣಿ ಹಕ್ಕಲ್, ಶೆಟ್ಟರ್ ಓಣಿ, ಕುಂಬಾರ ಓಣಿ, ಎ.ಕೆ. ಇಂಡಸ್ಟ್ರೀಸ್ ರೋಡ್.
ಗುಂಡಿ ಮಾರ್ಕೆಟಿಂಗ್, ತಬೀಬಲ್ಯಾಂಡ್, ಮಂಟೂರ ಮುಖ್ಯ ರಸ್ತೆ, ಬ್ಯಾಳಿ ಪ್ಲಾಟ್, ಹರಿಶ್ಚಂದ್ರ ಕಾಲೋನಿ, ಅಂಬೇಡ್ಕರ್ ಕಾಲೋನಿ, ಅರಳಿಕಟ್ಟಿ ಕಾಲೋನಿ, ಹಿಂದುಸ್ಥಾನ ಐಸ್ ಫ್ಯಾಕ್ಟರಿ, ಮೌಲಾಲಿ ಬ್ಲಾಕ್, ಬುದ್ಧ ವಿಹಾರ, ದುರ್ಗದಬೈಲ್.
ಬಟ್ಟರ್ ಮಾರುಕಟ್ಟೆ, ಮೈಸೂರ್ ಅಂಗಡಿ ಬಾಬಾಸನ್ ಗಲ್ಲಿ, ತುಳಜಾಭವಾನಿ ಸರ್ಕಲ್, ದಾಜೀಬಾನ್ ಪೇಟ, ಜನತಾ ಟ್ರಾಫಿಕ್, ದ್ವೀಪ ಮೂರುಸಾವಿರ ಮಠ, ಗೌಳಿಗಲ್ಲಿ, ಲಕ್ಷ್ಮಿ ಮಾಲ್, ಅಂಬೇಡ್ಕರ್ ಕಾಲೋನಿ, ಪ್ರಿಯದರ್ಶಿನಿ ಕಾಲೋನಿ.
ಅಹಮ್ಮದ್ ನಗರ, ಮಿಲ್ಲತ್ ನಗರ, ಭಾರತಿ ನಗರ, ಕಸ್ತೂರಿಬಾಯಿ ನಗರ, ಏಫ್.ಸಿ.ಐ ಗೋಡೌನ್, ಸುಭಾಸ ಕಾಲೋನಿ, ಕನ್ಯಾ ನಗರ, ಕೃಪಾ ನಗರ, ಮೈತ್ರಾ ಕಾಲೋನಿ, ನ್ಯಾಷನಲ್ ಟೌನ್, ಗುಂಜಾಲ್ ಪ್ಲಾಟ್, ಮರಾಠ ಗಲ್ಲಿ.
ಬಾಣಿ ಓಣಿ, ಕೊಪ್ಪಿಕರ್ ರೋಡ್, ಕೋಯಿನ್ ರೋಡ್, ಯುರೇಕಾ ಕಾಂಪ್ಲೆಕ್ಸ್, ಪದ್ಮಾ ಟಾಕೀಸ್, ಸಂಯುಕ್ತ ಕರ್ನಾಟಕ ಪ್ರಿಂಟಿಂಗ್ ಪ್ರೆಸ್, ಸ್ವದೇಶಿ ಕಾಂಪ್ಲೆಕ್ಸ್, ವೆನಸನ್ ಬಿಲ್ಡಿಂಗ್, ನೆಹರು ಸ್ಟೇಡಿಯಂ ರೋಡ್.
ಮಲ್ಲಿಕಾರ್ಜುನ ಅವೆನ್ಯೂ, ಕಟಾರಿಯಾ ಕಾಂಪ್ಲೆಕ್ಸ್, ಟ್ರಡ್ ಸೆಂಟರ್, ಸುತಾರಿಯಾ ಕಾಂಪ್ಲೆಕ್ಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.