ನ.21 ರಂದು ಎನ್‍ಸಿಸಿ ದಿನಾಚರಣೆ

ನವೆಂಬರ್ 21 ರಂದು ಎನ್‍ಸಿಸಿ ಸಂಸ್ಥಾಪನೆ ದಿನಾಚರಣೆ ನಿಮಿತ್ಯ ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ಧಾರವಾಡ ಸಾಧನಕೇರಿ ಕೆರೆಯಲ್ಲಿ ಪುನೀತ ಸಾಗರ ಅಭಿಯಾನ ಮೂಲಕ ಸ್ವಚ್ಛತಾ ಕಾರ್ಯಕ್ರಮವನ್ನು ಎನ್‍ಸಿಸಿ ಕೆಡಿಟ್‍ಗಳು ನಡೆಸಲಿದ್ದಾರೆ.

ಈ ಕುರಿತು ಲೇಪ್ಟಿನೆಂಟ್ ಕರ್ನಲ್ ಕಮಾಡಿಂಗ್ ಆಫೀಸರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!