ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಲೋಕಾಯುಕ್ತ ಪೊಲೀಸ್ ಭೇಟಿ

ಕರ್ನಾಟಕ ಲೋಕಾಯುಕ್ತ ಧಾರವಾಡ ಕಛೇರಿಯ ಪೊಲೀಸ್ ಅಧಿಕಾರಿಗಳು ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಡಿಸೆಂಬರ್ 13 ರಿಂದ 17ರವರೆಗೆ ಭೇಟಿ ನೀಡಿ

ಇಂದು ಗಿರಿಜನ ಉಪಯೋಜನೆಯಡಿ ಸಾಂಸ್ಕೃತಿಕ ಕಾರ್ಯಕ್ರಮ ಗಿರಿಜನ ಉತ್ಸವ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಗ್ರಾಮಪಂಚಾಯಿತಿ ಸಾಸ್ವೇಹಳ್ಳಿ, ಅಣ್ಣೀಗೇರಿ ತಾಲೂಕು ಹಾಗೂ ಶ್ರೀ ರಾಜವೀರ ಮದಕರಿ ನಾಯಕ ಸೇವಾ ಸಂಘ, ಕೊಂಡಿಕೊಪ್ಪ…

ಕೃಷಿ ಬೆಳೆ ಹಾಗೂ ತೋಟಗಾರಿಕೆ ಬೆಳೆಹಾನಿಗೆ ಒಟ್ಟು 1,11,780 ರೈತರಿಗೆ 199.37 ಕೋಟಿ ಪರಿಹಾರ

ಧಾರವಾಡ ಜಿಲ್ಲೆಯಾದ್ಯಂತ ಜೂನ್ ತಿಂಗಳಿನಿಂದ ಅಕ್ಟೋಬರ್ ವರೆಗೆ ಸುರಿದ ಮಳೆಯಿಂದಾಗಿ 164154 ಹೆಕ್ಟರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿಯಾಗಿದೆ.

ನ.28 ರಿಂದ ಜಿಲ್ಲಾ ತಾಲೂಕ ಹಾಗೂ ಗ್ರಾಮ ಪಂಚಾಯತ್ ನೌಕರರುಗಳಿಗೆ ಆರೋಗ್ಯ ತಪಾಸಣೆ

ಧಾರವಾಡ ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ನೌಕರರುಗಳಿಗೆ ವೈದ್ಯಕೀಯ ತಪಾಸಣೆ ಮಾಡುವುದು ಅವಶ್ಯವಿರುತ್ತದೆ.

error: Content is protected !!